Appa Nimage Stotra | ಅಪ್ಪಾ ನಿಮಗೇ ಸ್ತೋತ್ರ | Kannada Lyrics
Ps Subba Rao
#152
Font
ಅಪ್ಪಾ ನಿಮಗೇ ಸ್ತೋತ್ರ
ನನ್ನ ರಾಜಾ ನಿಮಗೇ ಸ್ತೋತ್ರ (2x)
Verse 1
ಸಂತೈಸಿದ ದೇವರು ನೀನೇ
ನಿನ್ನನ್ನೇ ಸ್ತುತಿಸುವೆನು (2x)
ನಿನ್ನನ್ನೇ ಸ್ತುತಿಸುವೆನು ನನ್ನೇಸು ರಾಜ (2x)
||ಅಪ್ಪಾ..ನಿಮಗೇ..ಸ್ತೋತ್ರ..||
Verse 2
ನನ್ನ ಮಾರ್ಗವು ನೀನೇ ತಾನೇ
ನಿನ್ನನ್ನೇ ಹಿಂಬಾಲಿಸುವೆ (2x)
ನಿನ್ನನ್ನೇ ಹಿಂಬಾಲಿಸುವೆ ನನ್ನೇಸು ರಾಜ (2x)
||ಅಪ್ಪಾ..ನಿಮಗೇ..ಸ್ತೋತ್ರ..||
Verse 3
ನನ್ನ ಜೀವವು ನೀನೇ ತಾನೇ
ನಿನ್ನಲ್ಲೇ ಜೀವಿಸುವೆ (2x)
ನಿನ್ನಲ್ಲೇ ಜೀವಿಸುವೆ ನಿನಗಾಗಿ ಜೀವಿಸುವೆ (2x)
||ಅಪ್ಪಾ..ನಿಮಗೇ..ಸ್ತೋತ್ರ..||
----------x----------x-----------
Appaa Nimage Stothra
Nanna Raajaa Nimage Stothra (2x)
Verse 1
Santhaisida Devaru Neene
Ninnanne Stuthisuvenu (2x)
Ninnanne Stuthisuvenu Nannesu Raajaa (2x)
||Appaa..Nimage..Stothra..||
Verse 2
Nanna Maargavu Neene Thaane
Ninnanne Himbaalisuve (2x)
Ninnanne Himbaalisuve Nannesu Raajaa (2x)
||Appaa..Nimage..Stothra..||
Verse 3
Nanna Jeevavu Neene Thaane
Ninnalle Jeevisuve (2x)
Ninnalle Jeevisuve
Ninagaagi Jeevisuve (2x)
||Appaa..Nimage..Stothra..||