Aradhisuve Ninna | ಆರಾಧಿಸುವೆ ನಿನ್ನ | Kannada Lyrics
Ps Simon Moses
#109
Font
ಕರಗಳನ್ನೆತ್ತಿ ಪೂರ್ಣ ಹೃದಯದಿಂದ
ನಿತ್ಯವೂ ಆರಾಧಿಸುವೆ
ಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ
ಎಂದೆಂದಿಗೂ ಆರಾಧಿಸುವೇ (2x)
ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ
ಆರಾಧಿಸುವೆ ನಿನ್ನ ಯೇಸುವೆ
ಸ್ತುತಿಗೆ ಯೋಗ್ಯನು ನೀನೇ
ಮಹಿಮೆಗೆ ಪಾತ್ರನು ನೀನೇ
ನನ್ನಯ ಕರ್ತನೆ ಯೇಸುವೇ
||ಕರಗಳನ್ನೆತ್ತಿ..ಪೂರ್ಣ..ಹೃದಯದಿಂದ..||
Verse 1
ಪಾಪವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲು
ದಂಡನೆಯ ಹೊತ್ತುಕೊಂಡೇ ಮಗನಾಗಿ ಮಾಡಿಕೊಂಡೆ (2x)
ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆ
ನಿನ್ ಜೀವದಲ್ಲೇ ನನ್ನ ಹುದುಗಿಸಿದೆ (2x)
||ಆರಾಧಿಸುವೆ..ನಿನ್ನ..ಆರಾಧಿಸುವೇ..||
||ಕರಗಳನ್ನೆತ್ತಿ..ಪೂರ್ಣ..ಹೃದಯದಿಂದ..||
Verse 2
ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆ
ಯಾರು ಇಲ್ಲ ಅನ್ನಿಸುವಾಗ ಕದಲದೇ ಜೊತೆಗಿರುವೆ (2x)
ಸೋತು ಹೋದ ಸಮಯವೆಲ್ಲ ನನ್ನನ್ನು ಬಲಪಡಿಸಿ
ಕರಹಿಡಿದು ಕಣ್ಮಣಿಯಂತೆ ಕಾದಿರುವೆ (2x)
||ಆರಾಧಿಸುವೆ..ನಿನ್ನ..ಆರಾಧಿಸುವೇ..||
||ಕರಗಳನ್ನೆತ್ತಿ..ಪೂರ್ಣ..ಹೃದಯದಿಂದ..||
Verse 3
ಬರಿದಾದ ಈ ಬಾಳನ್ನು ಕೃಪೆಗಳಿಂದ ಶೃಂಗರಿಸಿರುವೆ
ನಕ್ಕವರ ಮುಂದೆಯೇ ಘನವಾಗಿ ಇಟ್ಟಿರುವೆ (2x)
ಮಣ್ಣಾದ ನನ್ನನ್ನು ಬಂಗಾರ ಮಾಡಿರುವೆ
ನಿನ್ನಂತೆ ಪ್ರೀತಿಸಲು ಯಾರು ಇಲ್ಲ (2x)
||ಆರಾಧಿಸುವೆ..ನಿನ್ನ..ಆರಾಧಿಸುವೇ..||
||ಕರಗಳನ್ನೆತ್ತಿ..ಪೂರ್ಣ..ಹೃದಯದಿಂದ..||
----------x-----------x----------
Karagalannetti Poorna Hrudayadinda
Nityavu aradhisuve
Monakaloori ninna shreshta namava
Endendigu aradhisuve (2x)
Aradhisuve ninna aradhisuve ninna
Aradhisuve ninna Yesuve
Stutige yogyanu neene
Mahimege patrunu neene
Nannaya Kartane Yesuve
||Karagalannetti..Poorna..||
Verse 1
Papavillada neenu
papadinda nanna bidisalu
Dandaneya hottukonde
maganagi madikonde (2x)
Nin prati rakta kanadallu
nan roopa irisiruve
Nin jeevadalle nanna hudugiside (2x)
||Aradhisuve..Ninna..Aradhisuve..||
||Karagalannetti..Poorna..||
Verse 2
Kannira samayadalli
kannira oresiruve
Yaru illa annisuvaga
kadalade jotegiruve (2x)
Sotu hoda samayavella
nannannu balapadisi
Karahididu kanmaniyante kadiruve (2x)
||Aradhisuve..Ninna..Aradhisuve..||
||Karagalannetti.. Poorna..||
Verse 3
Baridada ee balannu
krupegalinda shrungarisiruve
Nakkavara mundeye
Ghanavagi ittiruve (2x)
Mannada nannannu
bangara madiruve
Ninnante preetisalu yaru illa (2x)
||Aradhisuve..Ninna..Aradhisuve..||
||Karagalannetti..Poorna..||