Hattirakke Baruve Naanu | ಹತ್ತಿರಕ್ಕೆ ಬರುವೆ ನಾನು | Kannada Lyrics
Ps Prakash Halmidi
#94
Font
ಹತ್ತಿರಕ್ಕೆ ಬರುವೆ ನಾನು
ನಿನ್ ಹತ್ತಿರಕ್ಕೆ ಬರುವೆ ನಾನು (2x)
ಓಡಿ.. ಓಡಿ.. ನಾ ಬಂದಿರುವೆ
(ನನ್) ಬಲವು ಜಯವಾದ
ನಿನ್ ಬಳಿಗೆ (2x)
ಯೇಸು ನಿನ್ನನ್ನಾರಾಧಿಸುವೆ
ನೀನೇ ನನಗೆಲ್ಲವೂ
ಯೇಸು ನಿನ್ನನ್ನಾರಾಧಿಸುವೆ
ನೀನೇ ನನ್ನ ಸರ್ವಸ್ವವೂ
Verse 1
ನಾ ನೆನೆಸಿದೆ ನನ್ನ ಪ್ರಾರ್ಥನೆ
ಕೇಳಿಸದೆ ಹೋಗಿದೆ ಎಂದೂ
ನಾ ನೆನೆಸಿದೆ ನನ್ನ ಕಣ್ಣೀರು
ಮರೆಯಾಗಿ ಹೋಗಿದೆ ಎಂದೂ (2x)
ನನ್ನ ಮರೆಯದೆ ಕೈ ಬಿಡದೆ
ಅದ್ಭುತವ ಮಾಡಿದೆ ದೇವ (2x)
||ಓಡಿ..ಓಡಿ..ನಾ..||
||ಯೇಸು..ನಿನ್ನನ್ನಾರಾಧಿಸುವೆ..||
Verse 2
ನಾ ನೆನೆಸಿದೆ ನನ್ನವರು
ನನಗಾಗಿ ನಿಲ್ಲುವರೆಂದೂ
ನಾ ನೆನೆಸಿದೆ ನನಗಾಗಿ
ಎಲ್ಲರು ಬರುವರು ಎಂದು (2x)
ನನಗಾಗಿ ನಿಂತವರು
ನನ್ನ ದೇವ ನೀನಲ್ಲವೇ
ನನಗಾಗಿ ಹುಡುಕುವ
ನನ್ನ ದೇವ ನೀನಲ್ಲವೇ
||ಓಡಿ..ಓಡಿ..ನಾ..||
||ಯೇಸು..ನಿನ್ನನ್ನಾರಾಧಿಸುವೆ..||
----------x----------x----------
Hattirakke Baruve Naanu
Nin Hattirakke Baruve Naanu (2x)
Oodi.. Oodi.. Naa Bandiruve
(Nan) Balavu Jayavaada
Nin Balige (2x)
Yesu Ninnanna Aaraadhisuve
Neene Nanagellavu
Yesu Ninnanna Aaraadhisuve
Neene Nanna Sarvasvavu
Verse 1
Naa Neneside Nanna Praarthane
Kelisade Hogide Endu
Naa Neneside Nanna Kanneeru
Mareyaagi Hogide Endu (2x)
Nanna Mareyade Kai Bidade
Adbhutava Maadide Devaa (2x)
||Oodi.. Oodi.. Naa..||
||Yesu Ninnanna Aaraadhisuve..||
Verse 2
Naa Neneside Nannavaru
Nanagaagi Nilluvarendu
Naa Neneside Nanagaagi
Ellaru Baruvaru Endu (2x)
Nanagaagi Nintavaru
Nanna Deva Neenallave
Nanagaagi Hudukuva
Nanna Deva Neenallave
||Oodi.. Oodi.. Naa..||
||Yesu Ninnanna Aaraadhisuve..||