Mahime Nimagaya | ಮಹಿಮೆ ನಿಮಗಯ್ಯಾ ಮಹತ್ವ ನಿನಗಯ್ಯಾ | Kannada Lyrics
FR.S.J.BERCHMANS
#74
Font
ಮಹಿಮೆ ನಿಮಗಯ್ಯಾ ಮಹತ್ವ ನಿನಗಯ್ಯಾ
ಘನವು ಸ್ತುತಿಯು ಸ್ತೋತ್ರವು ಎಂದೆಂದೂ ನಿಮಗಯಾ ಆರಾಧನೆ (4x)
ನನ್ ಆಪ್ತನೇಸುವೇ (2x) ಮಹಿಮೆ ನಿಮಗಯ್ಯಾ..
Verse 1
ಅತಿ ಶ್ರೇಷ್ಟವಾದ ನಿನ್ನ ರಕ್ತದಿಂದ ನಮ್ಮನ್ನು ಬಿಡಿಸಿದೇ ಅರಸರಾಗಿ ಯಾಜಕರಾಗಿ ನಿನಗೆಂದೇ ಆರಿಸಿದೇ
ಆರಾಧನೆ (4x)
ನನ್ ಆಪ್ತನೇಸುವೇ (2x) ಮಹಿಮೆ ನಿಮಗಯ್ಯಾ..
Verse 2
ದಾರಿಯ ದೀಪ ಜೊತೆಗಾರ ನೀನೆ ಸಂತೈಸುವ ಕರ್ತನೇ ಬಲ ಪ್ರೀತಿಯಿಂದ ನನ್ನನ್ನು ತುಂಬು ಅಭಿಷೇಕನಾಥನೇ
ಆರಾಧನೆ (4x)
ನನ್ ಆಪ್ತನೇಸುವೇ (2x) ಮಹಿಮೆ ನಿಮಗಯ್ಯಾ..
Verse 3
ಎಂದೆಂದೂ ಇರುವ ಇನ್ನು ಮುಂದೆ ಬರುವ ನಮ್ಮ ರಾಜನೇ ನಿನ್ ನಾಮ ಸಾಕು ನಿನ್ ರಾಜ್ಯ ಬೇಕು ನಿನ್ ಚಿತ್ರ ಆಗಬೇಕು
ಆರಾಧನೆ (4x)
ನನ್ ಆಪ್ತನೇಸುವೇ (4x)
----------------------------------------
Mahime nimagayya, mahatva ninagayya.
Ghanavu, stutiyu, stotravu endedendoo nimagayya.
Aaraadhane. (4x)
Nan Aaptanesuve. (2x) Mahime nimagayya...
Verse 1
Ati shreshtavaada ninna raktadinda nammannu bidiside.
Arasaraagi, yaajakaraagi ninagende aariside.
Aaraadhane. (4x)
Nan Aaptanesuve. (2x) Mahime nimagayya...
Verse 2
Daariya deepa, jotegaara neene, santaisuava Kartane.
Bala preetiyinda nannannu tumbu, Abhisheka Naathane.
Aaraadhane. (4x)
Nan Aaptanesuve. (2x) Mahime nimagayya...
Verse 3
Endedendoo iruva, innu munde baruva namma Rajane.
Nin naama saaku, nin raajya beku, nin chitra aagabeku.
Aaraadhane. (4x)
Nan Aaptanesuve. (4x)