Nanna Yesuve | ನನ್ನ ಯೇಸುವೆ ನನ್ನ ಯೇಸುವೆ | Kannada Lyrics
Ps Simon Moses
#118
Font
ನನ್ನ ಯೇಸುವೆ ನನ್ನ ಯೇಸುವೆ
ನಿನ್ನೊಂದಿಗೆ ಬಾಳುವ ಆಸೆಯಾಗಿದೆ
ನಿನ್ನೊಂದಿಗೆ ಬಾಳುವ ಆಸೆಯಾಗಿದೆ (2)
ನಿನ್ನೊಂದಿಗೆ ಬಾಳುವ ಆಸೆಯಾಗಿದೆ (2)
Verse 1
ನಿನ್ನ ಪ್ರೀತಿ ಇಂದ ನನ್ನ ಅಗಲಿಸುವವರ್ಯಾರು (2x)
ಕಷ್ಟವೋ ಸಂಕಟವೋ ಏನೆ ಬಂದರು (2x)
ನಿನ್ನ ಪ್ರೀತಿ ಇಂದ ನನ್ನ ಅಗಲಿಸುವವರ್ಯಾರು (2x)
||ನನ್ನ..ಯೇಸುವೆ..ನನ್ನ..||
Verse 2
ಎಲ್ಲ ನನ್ನ ಬೇಡವೆಂದು ತಳ್ಳಿ ಬೆಟ್ಟ ಕಲ್ಲು ನಾನು (2x)
ನನ್ನ ಹುಡುಕಿ ಬಂದದು ನಿನ್ನ ಪ್ರೀತಿಯೇ (2x)
ನನ್ನ ಹುಡುಕಿ ಬಂದದು ನಿನ್ನ ಪ್ರೀತಿಯೇ (2x)
||ನನ್ನ..ಯೇಸುವೆ..ನನ್ನ..||
Verse 3
ನನ್ನ ಆಸೆ ಬಯಕೆ ಎಲ್ಲಾ ನಿನ್ನ ಪ್ರೀತಿ ಮಾಡುವುದೆ (2x)
ಬದುಕುವುದು ಸಾಯುವುದು ನೀನಗಯೇ (2x)
ಬದುಕುವುದು ಸಾಯುವುದು ನೀನಗಯೇ (2x)
ನನ್ನ ಯೇಸುವೆ ನನ್ನ ಯೇಸುವೆ (2x)
ನಿನ್ನೊಂದಿಗೆ ಬಾಳುವ ಆಸೆಯಾಗಿದೆ (6x)
---------x---------x----------
Nanna Yesuve nanna Yesuve
Ninnondige baaluva aaseyaagide
Ninnondige baaluva aaseyaagide (2x)
Ninnondige baaluva aaseyaagide (2x)
Verse 1
Ninna preeti inda nanna
agalisuvavaryaaru (2x)
Kashtavo sankatavo ene bandaru (2x)
Ninna preeti inda nanna
agalisuvavaryaaru (2x)
||Nanna..Yesuve..Nanna..||
Verse 2
Ella nanna bedavendu
Talli betta kallu naanu (2x)
Nanna huduki bandadu ninna preetiye (2x)
Nanna huduki bandadu ninna preetiye (2x)
||Nanna..Yesuve..Nanna..||
Verse 3
Nanna aase bayake ella
Ninna preeti maaduvude (2x)
Badukuvudu saayuvudu ninagaye (2x)
Badukuvudu saayuvudu ninagaye (2x)
Nanna Yesuve nanna Yesuve (2x)
Ninnondige baaluva aaseyaagide (6x)