Ninnantha Devaru Yaruilla | ನಿನ್ನಂತ ದೇವರು ಯಾರು ಇಲ್ಲ | Kannada Lyrics
Pastor Subba Rao
#76
Font
ನಿನ್ನಂತ ದೇವರು ಯಾರು ಇಲ್ಲ
ನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲ (2x)
ಯೇಸಯ್ಯಾ ಯೇಸಯ್ಯಾ
ನೀನಿಲ್ಲದೆ ನನ್ನಿಲಯ್ಯಾ (2x)
||ನಿನ್ನಂತ..ದೇವರು..||
Verse 1
ಪಾಪದ ಮರಣದಲ್ಲಿ ಇದ್ದಾಂತಹ ನನ್ನ
ಪ್ರೀತಿ ಮಾಡಿ ಪ್ರಾಣ ಕೊಟ್ಟು
ಬದುಕಿಸಿದೆ ದೇವ (2x)
ನಿನ್ನ ಕೃಪೆ ಶಾಶ್ವತ
ಎಂದೆಂದೂ ದೇವಾ (2x)
ನಿನ್ನ ಪ್ರೀತಿಯಿಂದ ನಾನು
ಜೀವಿಸುವೆ ದೇವ (2x)
||ಯೇಸಯ್ಯಾ..ಯೇಸಯ್ಯಾ..||
||ನಿನ್ನಂತ..ದೇವರು..||
Verse 2
ನನ್ನಯ ಜೀವಿತವೆಲ್ಲವನ್ನು
ತಿಲ್ಲದಿರುವೆ ನೀನು
ನನ್ನಯ ಕುರಿತು ಹಿತವಾಗಿ
ಚಿಂತಿಸುವೆ ನೀನು (2x)
ನಿನ್ನಯ ಕರದಿ ಹಿಡಿದು ನನ್ನ
ನಡೆಸಿರುವೆ ದೇವಾ (2x)
ನನ್ನ ಸಹಾಯ ನನ್ನ ಬಂಡೆ
ನೀನೇ ಯೇಸಯ್ಯ (2x)
||ಯೇಸಯ್ಯಾ..ಯೇಸಯ್ಯಾ..||
||ನಿನ್ನಂತ..ದೇವರು..||
Verse 3
ಕಷ್ಟಗಳಲ್ಲಿ ದುಃಖಗಳಲ್ಲಿ
ಜೊತೆಯಾಗಿರುವವನು
ರೋಗದಲ್ಲಿ ಸಂಕಟದಲ್ಲಿ
ಬಲವ ಕೊಡುವವನು (2x)
ಕೊರತೆಗಳನ್ನು ನೀಗಿಸುವವನು
ನೀನೇ ಯೇಸಯ್ಯಾ (2x)
ಸೋಲುಗಳಲ್ಲಿ ಜಯವನ್ನು ಕೊಡುವ
ದೇವಾ ನೀನಯ್ಯಾ (2x)
||ಯೇಸಯ್ಯಾ..ಯೇಸಯ್ಯಾ..||
||ನಿನ್ನಂತ..ದೇವರು..||
----------x----------x----------
Ninnanta Devaru yaaru illa
Ninna haage preetisuvavaru
Obbaru illa (2x)
Yesayya Yesayya
Neenillade nannilayya (2x)
||Ninnanta..Devaru..||
Verse 1
Paapada maranadalli
Iddantaha nanna
Preeti maadi praana kottu Badukiside Devaa (2x)
Ninna krupe shaashvata
Endedenduu Devaa (2x)
Ninna preetiyinda naanu
Jeevisuve Devaa (2x)
||Yesayya..Yesayya..||
||Ninnanta..Devaru..||
Verse 2
Nannaya jeevitavellavannu Tilididiruve neenu
Nannaya kuritu hitavaagi
Chintisuve neenu (2x)
Ninnaya karadi hididu nanna Nadesiruve Devaa (2x)
Nanna sahaaya nanna bande
Neene Yesayya (2x)
||Yesayya..Yesayya..||
||Ninnanta..Devaru..||
Verse 3
Kashtagalalli duhkagalalli joteyaagiruvavanu
Rogadalli sankatadalli
Balava koduvavanu (2x)
Korategalannu neegisuvavanu
Neene Yesayya (2x)
Solugalalli jayavannu koduva
Devaa neenayya (2x)
||Yesayya..Yesayya..||
||Ninnanta..Devaru..||