Adbutha Madappa | ಅದ್ಭುತ ಮಾಡಪ್ಪ | Kannada Lyrics
Radha Ramesh
#137
Font
ನಿಮ್ಮನ್ನೇ ನಂಬಿ ಇರುವೆವು
ನಿಮ್ಮಂತೆ ಯಾರೂ ಇಲ್ಲಪ್ಪ (2x)
ಅದ್ಭುತ ಮಾಡಪ್ಪ ನಮ್ಮ ಜೀವಿತದಿ
ನಿಮ್ಮನ್ನೇ ನಂಬುವೆವು ಯೇಸಪ್ಪ (2x)
||ನಿಮ್ಮನ್ನೇ..ನಂಬಿ..ಇರುವೆವು..||
Verse 1
ನೀವೇ ಏನಾದರೂ ಮಾಡಬೇಕು
ಎಂದು ಎದುರು ನೋಡುತ್ತ ಕಾಯುತ್ತ ಇರುವೆವು (2x)
ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು (2x)
ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು (2x)
||ಅದ್ಭುತ..ಮಾಡಪ್ಪ..ನಮ್ಮ..||
||ನಿಮ್ಮನ್ನೇ..ನಂಬಿ..ಇರುವೆವು..||
Verse 2
ನಿಂದೆಯು ಅವಮಾನವ ಸಹಿಸಿಕೊಂಡು
ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು (2x)
ನಿಶ್ಚಯ ನೀ ಮಾಡುವೆ ಎಂದು ನಂಬಿ
ನಿನ್ನ ಕರವನ್ನೇ ದೃಷ್ಟಿಸುತ್ತ ಇರುವೆವು (2x)
||ಅದ್ಭುತ..ಮಾಡಪ್ಪ..ನಮ್ಮ..||
||ನಿಮ್ಮನ್ನೇ..ನಂಬಿ..ಇರುವೆವು..||
---------x----------x------------
Nimmanne Nambi Iruvevu
Nimmante Yaaru Illappa (2x)
Adbhuta Maadappa Namma Jeevitadi
Nimmanne Nambuvevu Yesappa (2x)
||Nimmanne..Nambi..Iruvevu..||
Verse 1
Neeve Enaadaru Maadabeku
Endu Eduru Nodutta
Kaayutta Iruvevu (2x)
Nee Helida Vaakyavannu Hididukondu (2x)
Nimma Mukhavanne
Drushtisutta Iruvevu (2x)
||Adbhuta..Maadappa..Namma..||
||Nimmanne..Nambi..Iruvevu..||
Verse 2
Nindeyu Avamaanava Sahisikondu
Nin Rekke Neralalli Bandu Nilvevu (2x)
Nishchaya Nee Maaduve Endu Nambi
Ninna Karavanne
Drushtisutta Iruvevu (2x)
||Adbhuta..Maadappa..Namma..||
||Nimmanne..Nambi..Iruvevu..||