Akashadalli Boomiyali | ಆಕಾಶದಲ್ಲಿ ಭೂಮಿಯಲ್ಲಿ ಇರುವವರು ನೀವೇ | Kannada Lyrics
Ps Subba Rao
#147
Font
ಆಕಾಶದಲ್ಲಿ ಭೂಮಿಯಲ್ಲಿ ಇರುವವರು ನೀವೇ
ನನ್ನಲ್ಲಿ ನನ್ನ ಬಾಳಲ್ಲಿ ಇರುವವರು ನೀವೇ (2x)
ಹಾಲ್ಲೆಲೂಯ..ಹಲ್ಲೆಲೂಯ.. (6x)
ನನ್ನ ಯೇಸು ರಾಜ (2x)
||ಆಕಾಶದಲ್ಲಿ..ಭೂಮಿಯಲ್ಲಿ..||
Verse 1
ನನ್ನ ಜೊತೆಯಲ್ಲಿ ಇರುವವರು
ಯೆಹೋವ ಶಮ್ಮಾ ದೇವರು
ಅವರೇ ಜೀವನ ಕೋಟೆಯು
ಯಾವ ಭಯವು ನನಗಿಲ್ಲ (2x)
||ಹಾಲ್ಲೆಲೂಯ..ಹಲ್ಲೆಲೂಯ..||
Verse 2
ಎಲ್ಲಾ ಜಯವು ನೀಡಿದರು
ಯೆಹೋವ ನಿಸ್ಸಿಯಾ ದೇವರು
ಎಲ್ಲಾ ನನ್ನ ಮಾರ್ಗದಲ್ಲಿ
ಸಂಗಡ ಇರುವ ರಾಜನು (2x)
||ಹಾಲ್ಲೆಲೂಯ..ಹಲ್ಲೆಲೂಯ..||
Verse 3
ಅಗತ್ಯವೆಲ್ಲಾ ಪೂರೈಸುವರು
ಯೆಹೋವ ಯೀರೆ ದೇವರು
ಅವರೇ ಎಲ್ಲಾ ನೋಡಿಕೊಳ್ಳುವ
ನನ್ನ ಒಳ್ಳೆ ಸಹಾಯಕರು (2x)
||ಹಾಲ್ಲೆಲೂಯ..ಹಲ್ಲೆಲೂಯ..||
||ಆಕಾಶದಲ್ಲಿ..ಭೂಮಿಯಲ್ಲಿ..||
----------x----------x----------
Aakaashadalli Bhoomiyalli
Iruvavaru neeve
Nannalli nanna baalalli
Iruvavaru neeve (2x)
Halleluya.. Halleluya.. (6x)
Nanna Yesu Raaja (2x)
||Aakaashadalli..Bhoomiyalli..||
Verse 1
Nanna joteyalli iruvavaru
Yehova Shamma Devaru
Avare jeevana kooteyu
Yaava bhayavu nanagilla (2x)
||Halleluya..Halleluya..||
Verse 2
Ellaa jayavu needidaru
Yehova Nissiya Devaru
Ellaa nanna maargadalli
Sangada iruva Raajanu (2x)
||Halleluya..Halleluya..||
Verse 3
Agatyavellaa pooraisuvaru
Yehova Yire Devaru
Avare ellaa nodikolluva
Nanna olle sahaayakaru (2x)
||Halleluya..Halleluya..||
||Aakaashadalli..Bhoomiyalli..||