Anthya Kalada Abisheka | ಅಂತ್ಯಕಾಲ ಅಭಿಷೇಕಾ | Kannada Lyrics
unknown
#134
Font
ಅಂತ್ಯಕಾಲ ಅಭಿಷೇಕಾ
ಸಕಲ ಜನರ ಮೇಲೆ
ಸುಗ್ಗಿ ಕಾಲ ಸಮಯವಿದು
ತಂದೆ ನಿನ್ನ ಆತ್ಮದಿ ತುಂಬಿಸು (2x)
|ಬೆಂಕಿಯಾಗಿ ಇಳಿಯಲಯ್ಯ
ಅಗ್ನಿ ಜ್ವಾಲೆಯಾಗಿ ಉರಿಯಲಯ್ಯ
ಬಿರು ಗಾಳಿಯಾಗಿ ಬೀಸಲಯ್ಯ
ಆತ್ಮನ ನದಿಯಲ್ಲಿ ಮುಳುಗಿಸಯ್ಯ| (2x)
Verse 1
ಒಣಗಿದ್ದ ಎಲುಬುಗಳ ತಗ್ಗಿನಲ್ಲಿ
ದೊಡ್ಡ ಸೈನ್ಯವ ನಾ ಕಾಣಲು
ಜೀವವ ತುಂಬಿಸಯ್ಯ
ನಿನ್ನ ಆತ್ಮದಿ ಪ್ರವಾದೀಸಲು (ನಾ ನುಡೆಯಲು) (2x)
||ಬೆಂಕಿಯಾಗಿ..ಇಳಿಯಲಯ್ಯ..||
Verse 2
ಕರ್ಮೆಲಿನ ಬೆಟ್ಟದಲ್ಲಿ
ಚಿಕ್ಕ ಕೈ ಮೋಡ ನಾ ಕಾಣುವೆ
ಆಹಾಬ ನಡಗುವಂತೆ
ಅಗ್ನಿ ಮಳೆಯಾಗಿ ಸುರಿಯಲಯ್ಯ (2x)
||ಬೆಂಕಿಯಾಗಿ..ಇಳಿಯಲಯ್ಯ..||
Verse 3
ಸೀನಾಯಿ ಬೆಟ್ಟದಲ್ಲಿ
ಒಂದು ಜ್ವಾಲೆ ನಾ ಕಾಣುವೆ
ಇಸ್ರಾಯೇಲಿನ ದೇವನೇ
ಆ ಜ್ವಾಲೆಯೇ ನನ್ನಲಿ ಉರಿಯಲಯ್ಯ (2x)
||ಬೆಂಕಿಯಾಗಿ..ಇಳಿಯಲಯ್ಯ..||
|| ಅಂತ್ಯಕಾಲ..ಅಭಿಷೇಕಾ..||
----------x----------x-----------
Anthyakaala Abhisheka
Sakala Janara Mele
Suggi Kaala Samayavidu
Thande Ninna Aathmadi Thumbisu (2x)
|Benkkiyaagi Iliyalayya
Agni Jvaaleyaagi Uriyalayya
Biru Gaaliyaagi Beesalayya
Aathmana Nadiyalli Mulugisayya| (2x)
Verse 1
Onagidda Elubugala Tagginalli
Dodda Sainyava Naa Kaanalu
Jeevava Thumbisayya
Ninna Aathmadi Pravadeesalu
(Naa Nudeyalu) (2x)
||Benkkiyaagi..Iliyalayya..||
Verse 2
Karmelina Bettadalli
Chikka Kai Moda Naa Kaanuve
Aahaaba Nadaguvante
Agni Maleyaagi Suriyalayya (2x)
||Benkkiyaagi..Iliyalayya..||
Verse 3
Seenaayi Bettadalli
Ondu Jwaale Naa Kaanuve
Israayelina Devane
Aa Jwaaleye Nannali Uriyalayya (2x)
||Benkkiyaagi..Iliyalayya..||
||Anthyakaala..Abhisheka..||