Jaya koduva deverage | ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ | Kannada Lyrics
unknown
#65
Font
ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ
ಜೀವ ನೀಡುವ ಯೇಸು ರಾಜನಿಗೆ
ಎಂದೆಂದಿಗೂ ಹಲ್ಲೆಲೂಯಾ ಹಲ್ಲೆಲೂಯಾ ಹಾಡುವೆ
ಆನಂದ ಧ್ವನಿಯಿಂದ ಹೊಗಳುವೇ
Verse 1
1.ನೀತಿಯ ಹಸ್ತದೀ ಸಹಿಸಿ ನಡೆಸುವ ಕರ್ತನ ನನ್ನ ಬಲವೂ ಹೆದರೇನೂ ಎಂದೆಂದಿಗೂ
Verse 2
2.ಅದ್ಭುತ ಕರ್ತನೆ ಸೃಷ್ಟಿಗೆ ನಾಯಕನ ಯುದ್ಧದಿ ಶೂರನೇ ಜೀವಿಸುವ ರಕ್ಷಕನೆ
Verse 3
3.ನಂಬಿಗಸ್ತನು ನನ್ನನ್ನು ಕಾಯುವನು ಪರಿಶುದ್ಧ ಆತ್ಮನಿಂದ ಅಭಿಷೇಕ ಮಾಡ್ಯನು
------------------------
Jaya koduva Devarige koti koti stotra,
Jeeva needuva Yesu Rajanige.
Endedendigoo Hallelujah, Hallelujah haaduve,
Aananda dhvaniyinda hogaluve.
Verse 1
Neetiya hastadi sahisi nadesuva Kartana,
Nanna balavoo hedarenu endedendigoo.
Verse 2
Adbhuta Kartane, srushtige nayakana,
Yuddhadi shoorane, jeevisuva Rakshakane.
Verse 3
Nambigastanu nannannu kaayuvanu,
Parishuddha Aatmaninda abhisheka maadyanu.