Badalaagilla | ಬದಲಾಗಿಲ್ಲ | Kannada Lyrics
Ps Prakash Halmidi
#105
Font
ಇಂದಿಗೂ ಎಂದೆಂದಿಗೂ
ಬದಲಾಗದ ನನ್ ಯೇಸುವು (2x)
ಬದಲಾಗಿಲ್ಲ ಬದಲಾಗಿಲ್ಲ
ಪುನರುತ್ಥಾನದ ನಿನ್ನ ಮಹಿಮೆ (2x)
ಯೇಸಯ್ಯ ಸ್ತುತಿಸುವೆ ನಿನ್ನನ್ನೆ ಆರಾಧಿಸುವೆ (2x)
||ಇಂದಿಗೂ..ಎಂದೆಂದಿಗೂ..||
Verse 1
ಅಂದು ಎಲ್ರೋಹಿಯಾಗಿ ಎಲ್ಲವನ್ನು ನೋಡಿದಂತೆ
ಇಂದಿಗೂ ನನ್ನ ನೋಡುತ್ತಿರುವೆ
ಅಂದು ಎಬಿನೇಜರ್ ಆಗಿ ಎಲ್ಲರಿಗೂ ಸಹಾಯ ನೀನೆ
ಇಂದಿಗೂ ನನ್ನ ಸಹಾಯ ನೀನೆ
ಅಂದು ಯೆಹೋವನಾಗಿ ನಿತ್ಯವು ಇರುವಾತನೆ
ಇಂದುಗೂ ನನ್ನ ಜೊತೆಯಲ್ಲಿರುವೆ
ಅಂದು ಕ್ರಿಸ್ತ ಯೇಸುವಾಗಿ ಮರಣವನ್ನೆ ಗೆದ್ದಿರುವೆ
ಇಂದಿಗೂ ಜೀವಿಸುವ ದೇವ ನೀನೆ
|ಬದಲಾಗದ ನಿನ್ನ ಮಹಿಮೆ
ಇಂದಿಗೂ ಹಾಗೆ ಇರುವುದಲ್ಲವೇ|(2x)
||ಬದಲಾಗಿಲ್ಲ..ಬದಲಾಗಿಲ್ಲ..||
ಯೇಸಯ್ಯ ಸ್ತುತಿಸುವೆ ನಿನ್ನನ್ನೆ ಆರಾಧಿಸುವೆ (4x)
||ಬದಲಾಗಿಲ್ಲ..ಬದಲಾಗಿಲ್ಲ..||
ಯೇಸಯ್ಯ ಸ್ತುತಿಸುವೆ ನಿನ್ನನ್ನೆ ಆರಾಧಿಸುವೆ (2x)
----------x----------x----------
Indigu Endendigu
Badalaagada Nan Yesuvu (2x)
Badalaagilla Badalaagilla
Punarutthaanada Ninna Mahime (2x)
Yesayya Stutisuve
Ninnanne Aaraadhisuve (2x)
||Indigu Endendigu..||
Verse 1
Andu El-Roiyagi
Ellavannu Noodidante
Indigu Nanna Nooduttiruve
Andu Ebenezer Aagi
Ellarigu Sahaaya Neene
Indigu Nanna Sahaaya Neene
Andu Yehovanagi
Nityavu Iruvaatane
Indugu Nanna Joteyalliruve
Andu Krista Yesuvaagi
Maranavanne Geddiruve
IndigubJeevisuva Deva Neene
|Badalaagada Ninna Mahime
Indigu Haage Iruvudallave| (2x)
||Badalaagilla Badalaagilla..||
Yesayya Stutisuve
Ninnanne Aaraadhisuve (4x)
||Badalaagilla Badalaagilla..||
Yesayya Stutisuve
Ninnanne Aaraadhisuve (2x)