Bangaarave Nanna Bangaarave | ಬಂಗಾರವೇ ನನ್ನ ಬಂಗಾರವೇ | Kannada Lyrics
Ps Subba Rao
#145
Font
ಬಂಗಾರವೇ ನನ್ನ ಬಂಗಾರವೇ
ನೀವೇ ನನಗೆ ಸಾಕು ಯೇಸಪ್ಪಾ (2x)
ನಿಮ್ಮ ಕೃಪೆ ನನಗೆ ಸಾಕು ಯೇಸಪ್ಪಾ (2x)
||ನೀವೇ..ನನಗೆ..ಸಾಕು..|| (2x)
Verse 1
ದೇಹತುಂಬ ಬಂಗಾರವಿದ್ದರು
ಅದು ನಿಮಗೆ ಸಾಟಿ ಆಗುವುದ..? (2x)
ಬಂಗಾರವೇ ನೀವೇ ಯೇಸಪ್ಪಾ
ನನ್ನ ಬಂಗಾರವೇ ನೀವೇ ಯೇಸಪ್ಪಾ (2x)
||ನೀವೇ..ನನಗೆ..ಸಾಕು..|| (2x)
Verse 2
ಕೊಟಿ ಲೆಕ್ಕದಿ ಧನವು ಇದ್ದರು
ಅದು ನಿಮಗೆ ಸಾಟಿ ಆಗುವುದ..? (2x)
ಧನವು ನೀವೇ ಯೇಸಪ್ಪಾ
ಕ್ರಯ ಧನವು ನೀವೇ ಯೇಸಪ್ಪಾ (2x)
||ನೀವೇ..ನನಗೆ..ಸಾಕು..|| (2x)
Verse 3
ತಂದೆ ತಾಯಿಯು ಎಷ್ಟೋ ಕಾಲವಿದ್ದರು
ಅವರು ನಿಮಗೆ ಸಾಟಿ ಆಗುವುರ..? (2x)
ತಂದೆಯು ನೀವೇ ಯೇಸಪ್ಪಾ
ನನ್ನ ತಾಯಿಯು ನೀವೇ ಯೇಸಪ್ಪಾ (2x)
||ನೀವೇ..ನನಗೆ..ಸಾಕು..|| (2x)
Verse 4
ಲೋಕದಲ್ಲಿ ಎಲ್ಲಕಿಂತಲು
ನೀವು ನನಗೆ ಇದ್ದರೆ ಸಾಕಪ್ಪ (2x)
ರಕ್ಷಕನೇ ನೀವೇ ಯೇಸಪ್ಪಾ
ಸಹಾಯಕನೇ ನೀವೇ ಯೇಸಪ್ಪಾ
||ನೀವೇ..ನನಗೆ..ಸಾಕು..|| (2x)
----------x----------x-----------
Bangaarave Nanna Bangaarave
Neeve Nanage Saaku Yesappa (2x)
Nimma Krupe Nanage Saaku Yesappa (2x)
||Neeve..Nanage..Saaku..|| (2x)
Verse 1
Dehatumba Bangaaraviddaru
Adu Nimage Saati Aaguvudaa..? (2x)
Bangaarave Neeve Yesappa
Nanna Bangaarave Neeve Yesappa (2x)
||Neeve..Nanage..Saaku..|| (2x)
Verse 2
Koti Lekkadi Dhanavu Iddaru
Adu Nimage Saati Aaguvudaa..? (2x)
Dhanavu Neeve Yesappa
Kraya Dhanavu Neeve Yesappa (2x)
||Neeve..Nanage..Saaku..|| (2x)
Verse 3
Tande Taayiyu Eshto Kaalaviddaru
Avaru Nimage Saati Aaguvuraa..? (2x)
Tandeyu Neeve Yesappa
Nanna Taaiyouu Neeve Yesappa (2x)
||Neeve..Nanage..Saaku..|| (2x)
Verse 4
Lokadalli Ellakintalu
Neevu Nanage Iddare Saakappa (2x)
Rakshakane Neeve Yesappa
Sahaayakane Neeve Yesappa
||Neeve..Nanage..Saaku..|| (2x)