Nanna Bitukodadhathane | ನನ್ನ ಬಿಟ್ಟುಕೊಡದಾತನೆ | Kannada Lyrics
Ps George Wilson
#133
Font
ನನ್ನ ಬಿಟ್ಟುಕೊಡದಾತನೆ ನನ್ನ ನಡೆಸುವಾತನೇ
ನನ್ನ ಕಾಯುವಾತನೇ ನನ್ ಯೆಜಮಾನನೇ
(ಯೇಸು ರಾಜನೆ) (2x)
ನಾನು ದಾರಿತಪ್ಪಿದಾಗ ನನಗೆ ದಾರಿ ತೋರಿದೆ
ನನ್ನಿಂದಾಗದು ಎಂದಾಗ ನೀನೆ ಹೊತ್ತುಕೊಂಡೇ (2)
||ನನ್ನ..ಬಿಟ್ಟುಕೊಡದಾತನೆ..||
Verse 1
ನಾನು ಪಾಪ ಮಾಡಿದಾಗ ನನ್ನನ್ನು ಎಚ್ಚರಿಸಿದೆ
ನಿನ್ನ ಕೃಪೆಯಿಂದಲೇ ನನ್ನನ್ನು ಸ್ವೀಕರಿಸಿದೆ (2x)
||ನನ್ನ..ಬಿಟ್ಟುಕೊಡದಾತನೆ..||
Verse 2
ನಾನು ತಲೆತಗ್ಗಿಸಿದಾಗ ನನ್ನ ಜೊತೆಯೆಲ್ಲೆ ಇದ್ದೆ
ತಲೆತಗ್ಗಿಸಿದ ಸ್ಥಳದಲ್ಲೇ ಉನತಿಗೆ ತಂದೆ (2x)
||ನನ್ನ..ಬಿಟ್ಟುಕೊಡದಾತನೆ..||
Verse 3
ನಾನು ಬೇಡಿದೆಲ್ಲವನ್ನು ನನ್ನ ಬಾಳಲ್ಲಿ ನೀಡಿದೆ
ನನ್ನ ಯೋಚನಗಿಂತಲೂ ಹೆಚ್ಚಾಗಿ ಆಶೀವರ್ದಿಸಿದೆ (2x)
||ನನ್ನ..ಬಿಟ್ಟುಕೊಡದಾತನೆ..||
----------x-----------x-----------
Nanna Bittukodadaatane
Nanna Nadesuvaatane
Nanna Kaayuvaatane Nan Yejamaanane
(Yesu Raajane) (2x)
Naanu Daaritappidaga
Nanage Daari Thoride
Nanninda Aagadu Endaaga
Neene Hottukonde (2x)
||Nanna..Bittukodadaatane..||
Verse 1
Naanu Paapa Maadidaaga
Nannannu Ecchariside
Ninna Krupeyindale
Nannannu Sweekariside (2x)
||Nanna..Bittukodadaatane..||
Verse 2
Naanu Taletaggisidaaga
Nanna Joteyalle Idde
Taletaggisida Sthaladalle
Unnatige Tande (2x)
||Nanna..Bittukodadaatane..||
Verse 3
Naanu Bedidellavannu
Nanna Baalalli Needide
Nanna Yochanegintalu Hechchaagi Aasheervadiside (2x)
||Nanna..Bittukodadaatane..||