Nanna Santoshavannu Tadedu Nillisalu | ನನ್ನ ಸಂತೋಷವನ್ನು ತಡೆದು ನಿಲ್ಲಿಸಲು | Kannada Lyrics
Ps Prakash Halmidi
#88
Font
ನನ್ನ ಸಂತೋಷವನ್ನು ತಡೆದು ನಿಲ್ಲಿಸಲು
ಯಾರಿಗೆ ಶಕ್ತಿ ಇದೆ
ನನ್ನ ಜಯಘೋಷವನ್ನು ತಡೆದು ನಿಲ್ಲಿಸಲು
ಬೇರೆ ಯಾವ ಶಕ್ತಿ ಇದೆ (2x)
ನನ್ನ ಆಪತ್ತಿನಲ್ಲಿ ತನ್ನ ಕರಗಳ ಚಾಚಿ
ನನ್ನ ಕೈಹಿಡಿದವನ ನನ್ನ ಯೇಸುವಿಗಾಗಿ
ನಾನು ಕುಣಿದಾಡಿ ನಲಿದಾಡುವೆ
ನನ್ನ ಸಾಮರ್ಥ್ಯ ನನ್ನ ಬಲವೆಲ್ಲಾ
ನನ್ನ ಕರ್ತನೇ ನೀ ಮಾತ್ರವೇ
ನನ್ನ ನಂಬಿಕೆ ನನ್ನ ಭರವಸೆ
ನನ್ನ ಯೇಸುವೇ ನೀ ಮಾತ್ರವೇ (2x)
Verse 1
ಚಿಕ್ಕ ವಸ್ತುವಿನಿಂದ ದೊಡ್ಡ ಕಾರ್ಯಗಳನ್ನು
ಮಾಡಲು ನಿನ್ನ ನಮವೊಂದೆ ಅತಿಶಯ ಆಯುಧವು
ಚಿಕ್ಕ ದಾವಿಂದನಿಂದ ದೊಡ್ಡ ಶತ್ರುಗಳನ್ನು
ಹೊಡೆಯಲು ನಿನ್ನ ನಮವೊಂದೆ ಅದ್ಭುತ ಆಯುದವು
ಯೇಸು........ ನಿನ್ನ ನಾಮವೇ ನನ್ನ ಬಲಾ
ಯೇಸು.........ನಿನ್ನ ನಾಮವೇ ಮುಂಬಲವು (2x)
||ನನ್ನ ಸಾಮರ್ಥ್ಯ||
Verse 2
ಸ್ವರ್ಗ ಪಾತಾಳವೆಲ್ಲಾ ಅಡ್ಡಬಿದ್ದು ಆರಾಧಿಸುವ
ಯೇಸುವೇ ನಿನ್ನ ನಾಮವೊಂದೆ ಅತ್ಯುನ್ನತ ನಾಮವು (2x)
ಯೇಸು........ ನಿನ್ನ ನಾಮವೇ ನನ್ನ ಬಲಾ
ಯೇಸು.........ನಿನ್ನ ನಾಮವೇ ಮುಂಬಲವು (2x)
||ನನ್ನ ಸಾಮರ್ಥ್ಯ||
----------------------------------------
Nanna santoshavannu tadedu nillisalu
Yaarige shakti ide
Nanna jayaghoshavannu tadedu nillisalu
Bere yaava shakti ide (2x)
Nanna aapattinalli tanna karagala chaachi
Nanna kaihididavana nanna Yesuvigaagi
Naanu kunidaadi nalidaaduve
Nanna saamarthya nanna balavellaa
Nanna Kartane nee maatrave
Nanna nambike nanna bharavase
Nanna Yesuve nee maatrave (2x)
Verse 1
Chikka vastuvininda dodda kaaryagalannu
Maadalu ninna naamavonde atishaya aayudhavu
Chikka Daavidaninda dodda shatrugalannu
Hodeyalu ninna naamavonde adbhuta aayudhavu
Yesu... ninna naamave nanna balaa
Yesu... ninna naamave mumbalavu (2x)
||Nanna saamarthya|| (2x)
Verse 2
Swarga paataalavellaa addabiddu aaraadhisuva
Yesuve ninna naamavonde
atyunnata naamavu (2x)
Yesu... ninna naamave nanna balaa
Yesu... ninna naamave mumbalavu (2x)
||Nanna saamarthya|| (2x)