Neene Belaku Ee Lokakke | ನೀನೇ ಬೆಳಕು ಈ ಲೋಕಕ್ಕೆ | Kannada Lyrics
Ps Prakash Halmidi
#91
Font
ಮನುಷ್ಯನಾಗಿ ಹುಟ್ಟಿಬಂದ ಯೇಸುವೇ
ನೀನೇ ಬೆಳಕು ಈ ಲೋಕಕ್ಕೆ
ಶುಭ ಸಂದೇಶವ ನೀ ಸಾರಲು
ಪ್ರೀತಿಮಾಡಿದ ಯೇಸುವೇ (2x)
ನಿನ್ ಮಹಿಮೆಯಲ್ಲಾ ಈ ಭೂಮಿಮೇಲೆ ಸಾರುತ್ತಿರುವುದು
ಈ ಲೋಕಕ್ಕೆ ಬೆಳಕಾಗಿ ನೀನು (ಹುಟ್ಟಿ ಬಂದಿರುವೆ 2x)
Verse 1
ಅಂಧಕಾರದಲ್ಲಿ ಜನರು ಬೆಳಕಿಗಾಗಿ ಕಾಯುವಾಗ
ರಕ್ಷಕನೇ ನಿನ್ನ ಜನನ (2x)
ಬೆಳಕಾಗಿ ಬೆಳಕಾಗಿ ನಿನ್ನ ಮಾರ್ಗ ತೋರಿದೆ (2x)
||ನಿನ್ ಮಹಿಮೆಯಲ್ಲಾ..||
Verse 2
ನಿನ್ನ ಬಳಿಗೆ ಬರುವ ಜನರ
ಪಾಪದಿಂದ ಬಿಡುಗಡೆ ಮಾಡಿ
ನಿತ್ಯಜೀವವನ್ನೇ ನೀಡುವೆ (2x)
ಪರಲೋಕದಾನಂದ ನೀ ನಮಗೆ ಕೊಟ್ಟಿರುವೆ (2)
||ನಿನ್ ಮಹಿಮೆಯಲ್ಲಾ..||
--------------------------------
Manushyanagi Huttibanda Yesuve
Neene Belaku Ee Lokakke
Shubha Sandeshava Nee Saaralu
Preetimaadida Yesuve (2x)
Nin Mahimeyallaa Ee Bhoomimele Saariruvudu
Ee Lokakke Belakaagi Neenu
(Hutti Bandiruve 2x)
Verse 1
Andhakaaradalli Janaru
Belakigaagi Kaayuvaaga
Rakshakane Ninna Janana (2x)
Belakaagi Belakaagi
Ninna Maarga Thoride (2x)
||Nin Mahimeyallaa..||
Verse 2
Ninna Balige Baruva Janara
Paapadinda Bidugade Maadi
Nityajeevavanne Needuve (2x)
Paralokadaananda
Nee Namage Kottiruve (2x)
||Nin Mahimeyallaa..||