Neene Kaarana | ಯೇಸುವೇ ನೀನೇ ಕಾರಣ | Kannada Lyrics
Ps Prakash Halmidi
#97
Font
ನಿನ್ನ ಸೇವಿಸಲು ನೂರೆಂಟು ಕಾರಣ
ಹಿಂಬಾಲಿಸಲು (ನಿನ್ನ) ಸಾವಿರಾರು ಕಾರಣ (2x)
ನಿನ್ನ ಉಪಕಾರಕ್ಕೆ ಕೊನೆಯೇ ಇಲ್ಲ
ನನ್ನ ಮೇಲಿಟ್ಟಿರುವ ಪ್ರೀತಿಗೆ ಅಂತ್ಯವೇ ಇಲ್ಲ (2x)
ನನ್ನೆಲ್ಲಾ ಆಶೀರ್ವಾದಕ್ಕೆ
ಯೇಸುವೇ ನೀನೇ ಕಾರಣ
ನನ್ನೆಲ್ಲಾ ಅಭಿವೃದ್ಧಿಗೆ
ಯೇಸುವೇ ನೀನೇ ಕಾರಣ
ಆರಾಧನೆ..ಆರಾಧನೆ..(2x)
Verse 1
ನನ್ನಿಂದ ಏನನ್ನೂ ಬಯಸದಷ್ಟು
ಲೋಕವು ಇಲ್ಲವೇ ಇಲ್ಲ
ನನ್ನಿಂದ ಏನನ್ನೂ ಬಯಸದೆ
ಎಲ್ಲವ ನನಗೆ ಮಾಡಿರುವೆ (2x)
ಈ ಲೋಕವ ನಂಬದೆ ನಿನ್ನನ್ನೇ ನಂಬುವೆ
ನೀನೇ ನಂಬಿಗಸ್ತನು (2x)
||ನಿನ್ನ..ಉಪಕಾರಕ್ಕೆ..||
Verse 2
ನೀ ಕೊಟ್ಟ ಸೇವೆಗಾಗಿ ಹೆಮ್ಮಪಡದೆ
ನನ್ನನ್ನೇ ತಗ್ಗಿಸಿಕೊಳ್ಳುವೆ
ನೀ ಕೊಟ್ಟ ಈ ಪದವಿಗೆ ಗರ್ವಪಡದೆ
ಸೇವಕನಾಗಿಯೆ ಇರುವೆ (2x)
ನನ್ನ ಹೆಸರೂ ಸ್ಥಳವೂ ನಿನ್ನಲ್ಲಿರುವುದಕ್ಕೆ
ದೇವಾ ನಾನೇ ಧನ್ಯನು (2x)
||ನಿನ್ನ..ಉಪಕಾರಕ್ಕೆ..||
----------x----------x----------
Ninna Sevisalu Noorentu Kaarana
Himbaalisalu (Ninna)
Saaviraaru Kaarana (2x)
Ninna Upakaarakke Koneye Illa
Nanna Melittiruva Preetige
Antyave Illa (2x)
Nannellaa Aasheervaadakke
Yesuve Neene Kaarana
Nannellaa Abhivruddhige
Yesuve Neene Kaarana
Aaraadhane.. Aaraadhane.. (2x)
Verse 1
Nanninda Enannu Bayasadashtu
Lokavu Illave Illa
Nanninda Enannu Bayasade
Ellava Nanage Maadiruve (2x)
Ee Lokava Nambade Ninnanne Nambuve
Neene Nambigastanu (2x)
||Ninna Upakaarakke..||
Verse 2
Nee Kotta Sevegaagi Hemmapadade
Nannanne Taggisikolluve
Nee Kotta Ee Padavige Garvappadade
Sevakanaagiye Iruve (2x)
Nanna Hesaroo Sthalavu Ninnalliruvudakke
Devaa Naane Dhanyanu (2x)
||Ninna Upakaarakke..||