Nenna Prasannate Illadhe | ನಿನ್ನ ಪ್ರಸನ್ನತೆ ಇಲ್ಲದೆ | Kannada Lyrics
Ps Philip Babu
#138
Font
|ನಿನ್ನ ಪ್ರಸನ್ನತೆ ಇಲ್ಲದೆ
ನನ್ನಿಂದ ಏನು ಸಾಧ್ಯವಿಲ್ಲಪ್ಪಾ|
ನಿನ್ನ ಪ್ರಸನ್ನತೆ ಇಲ್ಲದೆ ನಾ ಬಾಳಲಾರೆನು
ನಿನ್ನ ಪ್ರಸನ್ನತೆ ಇಲ್ಲದೆ ನಾ ಹಾಡಲಾರೆನು
||ನಿನ್ನ..ಪ್ರಸನ್ನತೆ..ಇಲ್ಲದೆ..||
Verse 1
ಮೋಶೆ ಕಂಡ ಸಮ್ಮುಖ ನಾನು ಕಾಣಬೇಕು (2x)
ಬಂಡೆಯ ಬಿರುಕಲ್ಲಿ ನನ್ನನ್ನು ನಿಲ್ಲಿಸು (2x)
ನಿನ್ನ ಸಮ್ಮುಖದಲ್ಲಿ ನಾ ಸ್ತುತಿಸುವೆನು
ನಿನ್ನ ಸಮ್ಮುಖದಲ್ಲಿ ನಾ ಹಾಡುವೆನು
ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ (2x)
||ನಿನ್ನ..ಪ್ರಸನ್ನತೆ..ಇಲ್ಲದೆ..||
Verse 2
ನಿನ್ನ ಸಮ್ಮುಖವು ನನ್ ಮುಂದೆ ಸಾಗಲಿ (2x)
ನಾ ಹೋಗುವ ಸ್ಥಳವೆಲ್ಲಾ ನನ್ನೊಂದಿಗೆ ಬರುವೆ ನೀ (2x)
ನಿನ್ನ ಹಸ್ತದಿಂದ ನನ್ನ ಮರೆ ಮಾಡಿದ್ದಿ
ನಿನ್ನ ಮಹಿಮೆಯಿಂದ ನನ್ನ ಆವರಿಸಿದಿ
ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ (2x)
||ನಿನ್ನ..ಪ್ರಸನ್ನತೆ..ಇಲ್ಲದೆ..||
Verse 3
ನಿನ್ನ ಸಾನಿಧ್ಯದಿ ಬಿರುಗಾಳಿಯು ಅಡಗಿತು (2x)
ನಿನ್ನ ಸಾನಿಧ್ಯದಿ ದುರಾಆತ್ಮವು ನಡುಗಿತು (2x)
ನಿನ್ನ ಸಮ್ಮುಖದಲ್ಲಿ ಸೌಂಖ್ಯವುಂಟು
ನಿನ್ನ ಸಮ್ಮುಖದಲ್ಲಿ ಬಲವುಂಟು
ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ (2x)
||ನಿನ್ನ..ಪ್ರಸನ್ನತೆ..ಇಲ್ಲದೆ..||
ನಿನ್ನ ಪ್ರಸನ್ನತೆ ಇಲ್ಲದೆ ನಾ ಬಾಳಲಾರೆನು
ನಿನ್ನ ಪ್ರಸನ್ನತೆ ಇಲ್ಲದೆ ನಾ ಹಾಡಲಾರೆನು
ನಿನ್ನ ಪ್ರಸನ್ನತೆ ಇಲ್ಲದೆ
ನನ್ನಿಂದ ಏನು ಸಾಧ್ಯವಿಲ್ಲಪ್ಪಾ.....
----------x----------x----------
|Ninna Prasannate Illade
Nanninda Enu Saadhyavillappa|
Ninna Prasannate Illade Naa Baalalaarenu
Ninna Prasannate Illade Naa Haadalaarenu
||Ninna..Prasannate..Illade..||
Verse 1
Moshe Kanda Sammukha Naanu Kaanabeku (2x)
Bandeya Birukalli Nannannu Nillisu (2x)
Ninna Sammukhadalli Naa Stutisuvenu
Ninna Sammukhadalli Naa Haaduvenu
Ninna Sammukha Sammukha Sammukha (2x)
||Ninna..Prasannate..Illade..||
Verse 2
Ninna Sammukhavu Nan Munde Saagali (2x)
Naa Hoguva Sthalavellaa
Nannondige Baruve Nee (2x)
Ninna Hastadinda Nanna Mare Maadiddi
Ninna Mahimeyinda Nanna Aavarisidi
Ninna Sammukha Sammukha Sammukha (2x)
||Ninna..Prasannate..Illade..||
Verse 3
Ninna Saanidhyadi
Birugaaliyu Adagitu (2x)
Ninna Saanidhyadi
Duraatmavu Nadugitu (2x)
Ninna Sammukhadalli Soukhyavuntu
Ninna Sammukhadalli Balavuntu
Ninna Sammukha Sammukha Sammukha (2x)
||Ninna..Prasannate..Illade..||
Ninna Prasannate Illade Naa Baalalaarenu
Ninna Prasannate Illade Naa Haadalaarenu
Ninna Prasannate Illade
Nanninda Enu Saadhyavillappa.....