Ninage Neene Saati | ಮಹಿಮೆಗೆ ಯೋಗ್ಯ ನೀನೇ | Kannada Lyrics
Ps Prakash Halmidi
#99
Font
ಮಹಿಮೆಗೆ ಯೋಗ್ಯ ನೀನೇ
ನಾ ಮಾಡುವ ಸ್ತೋತ್ರಕ್ಕೆ ಪಾತ್ರ ನೀನೇ
ನನ್ನ ಸ್ತುತಿಗೆ ಅತಿಥಿಯು ನೀನೇ
ಆರಾಧನೆಗೆ ಶ್ರೇಷ್ಠನು ನೀನೇ
ಹಲ್ಲೆಲೂ..ಹಲ್ಲೆಲೂಯ..(4x)
Verse 1
ಬಾಯಿ ಮಾತಲ್ಲಿ ಸೂರ್ಯ-ಚಂದ್ರರ
ಸೃಷ್ಟಿಸಿದ ಕರ್ತನೇ
ನಿನ್ನ ಬಿಟ್ಟರೆ ಸೃಷ್ಟಿ ಕರ್ತರಿಲ್ಲ
ಸೃಷ್ಟಿಗಳ ಅಧಿಕಾರವ ತನ್ನ ವಶ ಮಾಡಿ ಕೊಂಡೆ
ನಿನಗೆ ನೀನೊಬ್ಬನೇ ಸಾಟಿಯು (2x)
||ಹಲ್ಲೆಲೂ..ಹಲ್ಲೆಲೂಯ..|| (4x)
Verse 2
ಯೇಸುವೆ ನಿನ್ನ ನಾಮವ ವರ್ಣಿಸಲು ಸಾಧ್ಯವೇ
ನನ್ನ ಭಾಷೆಯಲ್ಲಿ ಇಲ್ಲ ಅಂತ ಪದವು
ನಿನ್ನ ಪ್ರೀತಿಯ ಅಳೆಯಲಾಗದು
ನಿನ್ ಕೃಪೆಯ ಎಣಿಸಲಾಗದು
ನಿನಗೆ ನೀನೊಬ್ಬನೇ ಸಾಟಿಯು (2x)
||ಹಲ್ಲೆಲೂ..ಹಲ್ಲೆಲೂಯ..|| (4x)
||ಮಹಿಮೆಗೆ..ಯೋಗ್ಯ..ನೀನೇ..||
----------x----------x----------
Mahimege Yogya Neene
Naa Maaduva Stotrakke Paatra Neene
Nanna Stutige Atithiyu Neene
Aaraadhanegae Shreshtanu Neene
Hallelu.. Halleluya.. (4x)
Verse 1
Baayi Maatalli Surya-Chandrara
Srushtisida Kartane
Ninna Bittare Srushti Kartarilla
Srushtigala Adhikaarava
Tanna Vasha Maadikonde
Ninage Neenobbane Saatiyu (2x)
||Hallelu.. Halleluya..|| (4x)
Verse 2
Yesuve Ninna Naamava
Varnisalu Saadhyave
Nanna Bhaasheyalli Illa Anta Paduvu
Ninna Preetiya Aleyalaagadu
Nin Krupeya Enisalaagadu
Ninage Neenobbane Saatiyu (2x)
||Hallelu.. Halleluya..|| (4x)
||Mahimege Yogya Neene..||