Nanna Praanavuu Pavitraatmane | ನನ್ನ ಪ್ರಾಣವೂ ಪವಿತ್ರಾತ್ಮನೇ | Kannada Lyrics
Ps Prakash Halmidi
#104
Font
ನನ್ನ ಪ್ರಾಣವೂ ಪವಿತ್ರಾತ್ಮನೇ
ನನ್ ಯೇಸುವನ್ನು ಅಗಲದಂತೆ
ಸಹಾಯ ಮಾಡಯ್ಯ (2x)
Verse 1
ನೋವಿನ ಮುಳ್ಳುಗಳು ನನ್ನನ್ನು ಮುತ್ತಿಕ್ಕೊಳ್ಳಲು
ನೀನು ಪ್ರೀತಿಯಿಂದ ನನ್ನನ್ನು ರಕ್ಷಿಸುತ್ತಿರುವೆ
ಕುಗ್ಗಿ ಹೋದ ನನ್ನನ್ನು ಬಲಪಡಿಸಿ ಕಾಯುತ್ತಿರುವೆ
ನಿನ್ನ ಕೃಪೆಯಿಂದಲ್ಲೆ ನನ್ನನ್ನು ನೆಡೆಸುತ್ತಿರುವೆ
ಹುದುಗಿರಲಿ ನನ್ನಾತ್ಮವು ನನ್ ಯೇಸುವಿನಲ್ಲೆ (2x)
||ನನ್ನ..ಪ್ರಾಣವೂ..ಪವಿತ್ರಾತ್ಮನೇ..||
Verse 2
ಯಾರೆಲ್ಲ ಅಗಲಿದರು ನೀ ನನ್ನ ಜೊತೆಯಿರುವೆ
ಯಾರು ಕೊಡಲಾಗದ ಪ್ರೀತಿಯ ನನಗೆ ಕೊಟ್ಟಿರುವೆ
ಲೋಕವೆ ತಳ್ಳಿಬಿಟ್ಟರು ನೀ ನನ್ನ ಸೇರಿಸಿಕೊಳ್ಳುವೆ
ನನ್ನವರು ದೂಷಿಸಿದರು ನೀ ನನ್ನ ಪ್ರೀತಿಸುತ್ತಿರುವೆ
ಹುದುಗಿರಲಿ ನನ್ ಪ್ರಾಣವೂ ನನ್ ಯೇಸುವಿನಲ್ಲೆ (2x)
||ನನ್ನ..ಪ್ರಾಣವೂ..ಪವಿತ್ರಾತ್ಮನೇ..||
----------x----------x----------
Nanna Praanavuu Pavitraatmane
Nan Yesuvannu Agaladante
Sahaaya Maadayya (2x)
Verse 1
Novina Mullugalu
Nannannu Muttikkollalu
Neenu Preetiyinda
Nannannu Rakshisuttiruve
Kuggi Hoda Nannannu
Balapadisi Kaayuttiruve
Ninna Krupeyindalle
Nannannu Nadesuttiruve
|Hudugirali Nannaatmavu Nan Yesuvinalle| (2x)
||Nanna Praanavoo Pavitraatmane..||
Verse 2
Yaarella Agalidaru
Nee Nanna Joteyiruve
Yaaru Kodalaagada
Preetiya Nanage Kottiruve
Lokave Tallibittaru
Nee Nanna Serisikolluve
Nannavaru Dooshisidaru
Nee Nanna Preetisuttiruve
|Hudugirali Nan Praanavu Nan Yesuvinalle| (2x)
||Nanna Praanavoo Pavitraatmane..||