Stutigu Mahimeguu Patranene | ಸ್ತುತಿಗೂ ಮಹಿಮೆಗೂ ಪಾತ್ರ ನೀನೆ | Kannada Lyrics
unknown
#75
Font
ಸ್ತುತಿಗೂ ಮಹಿಮೆಗೂ ಪಾತ್ರ ನೀನೆ
ನಿನ್ನ ಸ್ತುತಿಸಿ ಹಾಡುವೆವು
ಕೃಪೆಯೂ ಹರಡುತಿದೆ
ನಿನ್ನ ಮಹಿಮೆ ಇಳಿಯುತಿದೆ (2x)
ಆರಾಧನೇ.. ಆರಾಧನೇ.. (4x)
||ಸ್ತುತಿಗೂ ಮಹಿಮೆಗೂ..||
Verse 1
ಇಬ್ಬರು ಮೂವರು ಸೇರಿ
ಬಂದು ನಿನ್ನ ನೆನೆದಾಗ (2x)
ನಾ ಬರುವೆ ಎಂದವನೇ
ನಮ್ಮ ಸ್ತುತಿಯಲ್ಲಿ ಬಾಳ್ವವನೇ (2x)
ಆರಾಧನೇ.. ಆರಾಧನೇ.. (4x)
||ಸ್ತುತಿಗೂ ಮಹಿಮೆಗೂ..||
Verse 2
ನಮ್ಮ ಎಲ್ಲ ಸ್ತೋತ್ರದಲ್ಲಿ
ನಿನ್ನ ಕೃಪೆಯು ಹರಡಿತಪ್ಪಾ (2x)
ನಿನ್ನ ಕೃಪೆಯು ಹರಡುವಾಗ
ನಿನ್ನ ಮಹಿಮೆ ಹರ್ಷವಪ್ಪಾ (2x)
ಆರಾಧನೇ.. ಆರಾಧನೇ.. (4x)
||ಸ್ತುತಿಗೂ ಮಹಿಮೆಗೂ..||
Verse 3
ನಿನ್ನ ಮಹಿಮೆ ಪಡಿಸುವಾ
ಎಂಥಾ ಸ್ಥಾನದಲ್ಲೂ (2x)
ನೀ ಇಳಿದು ಬರುತಿರುವೇ
ಹೊಸ ವಿಸ್ಮಯ ನೀ ತೋರುವೆ (2x)
ಆರಾಧನೇ.. ಆರಾಧನೇ.. (4x)
||ಸ್ತುತಿಗೂ ಮಹಿಮೆಗೂ..||
----------x----------x----------
Stutiguu mahimeguu paatra neene,
Ninna stutisi haaduvevu.
Krupeyoo haradutide,
Ninna mahime iliyutide. (2x)
Aaraadhane... Aaraadhane... (4x)
||ಸ್ತುತಿಗೂ mahimeguu...||
Verse 1
Ibbaru moovaru seri,
Bandu ninna nenedaaga. (2x)
Naa baruve endavane,
Namma stutiyalli baalvavane. (2x)
Aaraadhane... Aaraadhane... (4x)
||Stutiguu mahimeguu...||
Verse 2
Namma ella stotradalli,
Ninna krupeyu haraditappaa. (2x)
Ninna krupeyu haraduvaaga,
Ninna mahime harshavappaa. (2x)
Aaraadhane... Aaraadhane... (4x)
||Stutiguu mahimeguu...||
Verse 3
Ninna mahime padisuvaa
Enthaa sthaanadallu. (2x)
Nee ilidu barutiruve,
Hosa vismaya nee toruve. (2x)
Aaraadhane... Aaraadhane... (4x)
||Stutiguu mahimeguu...||