Varada Maganu Janisida | ವರದ ಮಗನು ಜನಿಸಿದ | Kannada Lyrics
Prakash Halmidi
#86
Font
ವರದ ಮಗನು ಜನಿಸಿದ
ನಮ್ಮಯ ಪಾಪವ ಕ್ಷಮಿಸಲು
ವರದ ಮಗನು ಜನಿಸಿದ
ನಮ್ಮಯ ಶಾಪವ ನೀಗಿಸಲು
ನಿನಗೆ ಸ್ತೋತ್ರಗಳು ನಿನ್ ರಾಜ್ಯವೂ ಬರಲಿ
ನಿನ್ನ ಆಳ್ವಿಕೆಯೇ ನಡೆಯಲಿ...(2x)
||ವರದ ಮಗನು ಜನಿಸಿದ||
Verse 1
ನಿನ್ನ ಜನನ ಈ ಲೋಕಕ್ಕೆ ಬೆಳಕು
ಅಂಧಕಾರದಲ್ಲಿದ್ದ ಜನರಿಗೆ ಬಿಡುಗಡೆಯು...(2x) (ಯೇಸು)
ನಿನಗೆ ಸ್ತೋತ್ರಗಳು ನಿನ್ ರಾಜ್ಯವೂ ಬರಲಿ
ನಿನ್ನ ಆಳ್ವಿಕೆಯೇ ನಡೆಯಲಿ...(2x)
||ವರದ ಮಗನು ಜನಿಸಿದ||
Verse 2
ಜೀವಮಾರ್ಗ ಕಾಣದೆ ಅಲೆಯುತಿದ್ದ ನನಗೆ
ನಿನ್ನ ಪ್ರೀತಿಯಿಂದ ಜೀವಮಾರ್ಗವ ತೋರಿದೆ..(2x)
ನಿನಗೆ ಸ್ತೋತ್ರಗಳು ನಿನ್ ರಾಜ್ಯವೂ ಬರಲಿ
ನಿನ್ನ ಆಳ್ವಿಕೆಯೇ ನಡೆಯಲಿ..(2x)
||ವರದ ಮಗನು ಜನಿಸಿದ||
Verse 3
ನಿನ್ನ ಕಡೆಗೆ ತಿರುಗಿದ ಜನರಿಗೆ ಸಂತೋಷಕೊಡುವೆ
ನಿತ್ಯ ಜೀವವನ್ನೇ ಅವರಿಗೆ ಬಾಧ್ಯವಾಗಿಕೊಡುವೆ..(2x)
ನಿನಗೆ ಸ್ತೋತ್ರಗಳು ನಿನ್ ರಾಜ್ಯವೂ ಬರಲಿ
ನಿನ್ನ ಆಳ್ವಿಕೆಯೇ ನಡೆಯಲಿ..(2x)
||ವರದ ಮಗನು ಜನಿಸಿದ||
--------------------------------------
Varada maganu janisida
Nammaya paapava kshamisalu
Varada maganu janisida
Nammaya shaapava neegisalu
Ninage stotragalu, nin raajyavu barali
Ninna aalvikeye nadeyali...(2x)
||Varada Maganu Janisida||
Verse 1
Ninna janana ee lokakke belaku
Andhakaaradallidda
janarige bidugadeyu...(2x) (Yesu)
Ninage stotragalu, nin raajyavoo barali
Ninna aalvikeye nadeyali...(2x)
||Varada Maganu Janisida||
Verse 2
Jeeva maarga kaanade aaleyutidda nanage
Ninna preetiyinda
jeeva maargava toride...(2x)
Ninage stotragalu, nin raajyavoo barali
Ninna aalvikeye nadeyali...(2x)
||Varada Maganu Janisida||
Verse 3
Ninna kadege tirugida janarige
santosha koduve
Nitya jeevavanne avarige
baadhyavaagi koduve..(2x)
Ninage stotragalu, nin raajyavoo barali
Ninna aalvikeye nadeyali..(2x)
||Varada Maganu Janisida||