Yahweh Yahweh Prasannathe Prasannathe | ಯಾವೇ ಯಾವೇ ಪ್ರಸನ್ನತೆ ಪ್ರಸನ್ನತೆ | Kannada Lyrics
Ps Prakash Halmidi
#89
Font
ಯಾವೇ..(9x)
ಪ್ರಸನ್ನತೆ ಪ್ರಸನ್ನತೆ
ಪರಲೋಕದ ದೇವ ಪ್ರಸನ್ನತೆ (2x)
ಯಾವೇ ಯಾವೇ ಯಾವೇ
ಚಲಿಸಯ್ಯ ನಮ್ಮ ಮಧ್ಯೆ
ನನ್ನಲಿ ವಾಸಿಸಲು ತೆರೆದಿರುವೆ (2x) (ಒಪ್ಪಿಸುವೆ )
Verse 1
ನಾ ಹೋಗುವ ದಾರಿಯಲ್ಲಿ
ಪ್ರಸನ್ನತೆ ಚಲಿಸಲಿ
ನಾ ನಿಲ್ಲುವ ಸ್ಥಳದಲೆಲ್ಲ
ನಿನ್ನ ಮಹಿಮೆ ಇಳಿಯಲಿ (2x)
ನನ್ನ ಮರೆಮಾಡು ನಿನ್ನ ಶಿಲುಬೆಯಲ್ಲಿ
ಯೇಸು ನನ್ನಲಿ ನೀನೆ ಕಾಣಿಸಲಿ (2x)
||ಪ್ರಸನ್ನತೆ..ಪ್ರಸನ್ನತೆ..||
||ಯಾವೇ..ಯಾವೇ..ಯಾವೇ..||
Verse 2
ಅಂತ್ಯ ದಿನದಲ್ಲಿರುವ ನಮಗೆ
ಪವಿತ್ರಾತ್ಮನೇ ನಡೆಸಲಿ
ನಮ್ಮ ಮಧ್ಯದಲ್ಲಿ ಈಗ
ಆತ್ಮನ ಆಳ್ವಿಕೆ ನಡೆಯಲಿ (2x)
ನನ್ನ ನಡೆಸಯ್ಯ ಪವಿತ್ರಾತ್ಮನಿಂದ
ಉಪಯೋಗಿಸು ನಿನ್ನ ಕಾರದಿಂದ (2x)
||ಪ್ರಸನ್ನತೆ..ಪ್ರಸನ್ನತೆ..||
||ಯಾವೇ..ಯಾವೇ..ಯಾವೇ..||
----------------------------------
Yahweh...(9x)
Prasannathe Prasannathe
Paralokada Deva Prasannathe (2x)
Yahweh Yahweh Yahweh
Chalisayya namma madhye
Nannali vaasisalu terediruve (2x)(Oppisuve)
Verse 1
Naa hoguva daariyalli
Prasannathe chalisali
Naa nilluva sthaladalella
Ninna mahime iliyali (2x)
Nanna maremadu ninna shilubeyalli
Yesu nannali neene kaanisali (2x)
||Prasannathe.. Prasannathe..||
||Yahweh.. Yahweh..Yahweh..||
Verse 2
Antya dinadalliruva namage
Pavitraatmane nadesali
Namma madhyadalli eega
Aatmana aalvike nadeyali (2x)
Nanna nadesayya Pavitraatmaninda
Upayogisu ninna karadinda (2x)
||Prasannathe.. Prasannathe..||
||Yahweh.. Yahweh..Yahweh..||