Suthi Maduve Karthanege | ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ | Kannada Lyrcis
Unknown
#80
Font
ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ (2x)
ಜೀವಾಂತ್ಯ ದಿನವೆಲ್ಲ, ಯೇಸುವಿಗೊಬ್ಬರಿಗೆ (ನನ್ನ) (2x)
Verse 1
ನನ್ನ ಮನದಲ್ಲಿ ನಿನ್ನ ಮಾತು,
ನನ್ನ ಬಾಯಲ್ಲಿ ನಿನ್ನ ಹಾಡು (2x)
ಸಾರುವೆ ಸುವಾರ್ತೆಯನ್ನು,
ಎಲ್ಲಾ ಜನಗಳಿಗೆ (2x)
ಆಶೀರ್ವದಿಸು ನಿನ್ನ ನಂಬುವವರಿಗೆ (2x)
||ಸ್ತುತಿ ಮಾಡುವೆ||
Verse 2
ನಿನ್ನ ವಾಕ್ಯದಂತೆ ನಡೆಯುವೆ ನಾ,
ನಿನ್ನ ಆತ್ಮದಿ ತುಂಬಿಸು ನನ್ನ (2x)
ಪರಿಶುದ್ಧ ಆತ್ಮನಿಂದ,
ಸಾರುವೆ ಸುವಾರ್ತೆಯನ್ನ (2x)
ಅಭಿಷೇಕಿಸು ನಿನ್ನ ನಂಬುವವರನ್ನ (2x)
||ಸ್ತುತಿ ಮಾಡುವೆ||
Verse 3
ನಿನ್ನ ನಾಮವೆ ಮಹಿಮೆ ಹೊಂದಲಿ,
ನಿನ್ನ ರಾಜ್ಯಕ್ಕೆ ಎಲ್ಲರೂ ಬರಲಿ (2x)
ಎಲ್ಲಾ ಜಾತಿ ಜನ, ನಿನ್ನನ್ನು ಸ್ತುತಿ ಮಾಡಲಿ (2x)
ನಿನ್ನ ಬೆಳಕಲ್ಲಿ ಎಲ್ಲಾರು ನಡೆಯಲಿ (2x)
||ಸ್ತುತಿ ಮಾಡುವೆ||
--------------------------------------
Stuti maduve Kartanige
adbhuta rakṣakage (2x)
Jevantya dinavella,
Yesuvigobbarige (nanna) (2x)
Verse 1
Nanna manadalli ninna matu,
Nanna bayalli ninna hadu (2x)
Saruve suvarteyannu,
Ella janagaḷige (2x)
Aaīrvadisu ninna nambuvavarige (2x)
|| Stuti maduve ||
Verse 2
Ninna vakyadante nadeyuve na,
Ninna atmadi tumbisu nanna (2x)
Parisuddha Atmaninda,
Saruve suvarteyanna (2x)
Abhisekisu ninna nambuvavaranna (2x)
|| Stuti maduve ||
Verse 3
Ninna namave, mahime hondali,
Ninna rajyakke,ellaru barali (2x)
Ella jati jana,ninnannu stuti madali (2x)
Ninna belakalli ellaru nadeyali (2x)
|| Stuti maduve ||