Yenu Tandella Huttuvagale | ಏನೂ ತಂದಿಲ್ಲ ಹುಟ್ಟುವಾಗಲೇ | Kannada Lyrics
Unknown
#82
Font
ಏನೂ ತಂದಿಲ್ಲ ಹುಟ್ಟುವಾಗಲೇ
ಒಯ್ಯೊದೆನಿಲ್ಲ ಹೋಗುವಾಗಲೇ
ಏನೂ ತಂದಿಲ್ಲ ಹುಟ್ಟುವಾಗಲೇ
ಒಯ್ಯೊದೆನಿಲ್ಲ ಸತ್ತು ಹೋಗುವಾಗ ಲೇ
ಏನೂ ತಂದಿಲ್ಲ.. ಒಯ್ಯೊದೆನಿಲ್ಲ
Verse 1
ಮಣ್ಣಿಂದಲೇ ನಿನ್ನ ದೇವರು ರೂಪಿಸ್ಯಾನ (2x)
ಸತ್ತ ಮ್ಯಾಲೆ ತಿರುಗಿ ಮಣ್ಣಿಗೆ ಸೇರುವುದು (2x)
ಪಾಪವು ಇಲ್ಲದ ಆತ್ಮ..(2x) ಸ್ವರ್ಗದಲ್ಲಿ ಸೇರುವುದು
||ಏನು ತಂದಿಲ್ಲ..||
Verse 2
ಒಂದೇ ಸಲ ಸಾಯೋದು ತಮ್ಮ,
ಆ ಮೇಲೆ ನ್ಯಾಯ ತೀರ್ಪು (2x)
ಮನುಷ್ಯನ ಆಯುಷ್ಕಲ ಹೆಚ್ಚಾದರೆ ಎಂಬಂತ್ತು ವರುಷ (2x)
ಅರಳಿದ ಹೂವಿನಂತೆ..(2x) ಸಂಜೆಗೆ ಬಾಡುವದು
||ಏನೂ ತಂದಿಲ್ಲ||
{Verse 3}
ಈ ದಿನವೇ ಒಳ್ಳೆ ಸಮಯ ಆಮೇಲೆ ಸಿಕ್ಕೋದಿಲ್ಲ (2x)
ನಾಳೆ ನಾಳೆ ಅಂದ್ರೆ ನಿನಗೇನೂ ಗೊತ್ತೇ ಇಲ್ಲ
ನಾಳೆ ನಾಳೆ ಅಂದ್ರೆ ಮೋಸ ಹೋಗ್ತಿಯೋ ತಮ್ಮ
ಯೇಸುವ ನಂಬದಿದ್ರೆ..(2x) ಸಿಕ್ಕೋದಿಲ್ಲ ಮುಕ್ತಿ ನಿನಗೆ
||ಏನೂ ತಂದಿಲ್ಲ||
---------------------------------------
Enu tandilla huttuvaagale,
Oyyodenilla hoguvaagale.
Enu tandilla huttuvaagale,
Oyyodenilla sattu hoguvaagale.
Enu tandilla... Oyyodenilla...
Verse 1
Mannindale ninna Devaru roopisyaana.(2x)
Satta myaale tirugi mannige seruvudu.(2x)
Paapavu illada aatma...(2x)
Swargadalli seruvudu.
(Enu tandilla...)
Verse 2
Onde sala saayodu tamma,
Aamele nyaaya teerpu.(2x)
Manushyana aayushkala
hechchaadare embhattu varusha. (2x)
Aralida hoovinante...(2x)
Sanjege baaduvudu.
(Enu tandilla...)
Verse 3
Ee dinave olle samaya,
aamele sikkodilla.(2x)
Naale naale andre ninagenuu gotte illa.
Naale naale andre mosa hogtiyo tamma.
Yesuva nambadidre...(2x)
Sikkodilla mukti ninage.
(Enu tandilla...)