Yella Ollede Aguvadu Deeva | ಎಲ್ಲಾ ಒಳ್ಳೇದೆ ಆಗುವುದುದೇವಾ | Kannada Lyrics
Unknown
#83
Font
ಎಲ್ಲಾ ಒಳ್ಳೇದೆ.. ಆಗುವುದುದೇವಾ
ನಿನ್ನ ಪ್ರೀತಿಸಿದ ನನಗೆ (2x)
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ
ಮನಸ್ಸು ಊಹಿಸಲಿಲ್ಲ ನೀ ನನಗಾಗಿ ಇಟ್ಟಿದನ್ನು ಓ.. (2x)
||ಎಲ್ಲಾ ಒಳ್ಳೇದೆ..||
Verse 1
ಗಾಡಾಂದಕಾರದಿ ನಾ ನಡೆದರು
ಬೆಂಕಿಯಲ್ಲಿ ಹಾಕಲ್ಪಟ್ಟರು (2x)
ನೀ ನನ್ನ ಜೊತೆ ಎಂದು ಇರುವೆ ದೇವಾ..
ನಿನ್ ವಾಗ್ಡಾನ ನನ್ನಲಿ ನೆರವೇರುವುದು (2x)
ಓ..ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ
ಮನಸ್ಸು ಊಹಿಸಲಿಲ್ಲ ನೀ ನನಗಾಗಿ ಇಟ್ಟಿದನ್ನು ಓ..(2x)
||ಎಲ್ಲಾ ಒಳ್ಳೇದೆ..||
Verse 2
ಬಂಧು ಮಿತ್ರರು ನನ್ನ ಕೈಬಿಟ್ಟರು
ಆತ್ಮೀಯರು ನನ್ನನ್ನು ದೂಷಿಸಿದರು (2x)
ನಿನ್ನ ಕೃಪೆ ನನಗೆ ಸಾಕು ದೇವಾ..
ನಿನ್ನ ವಾಗ್ಧಾನ ನನ್ನಲ್ಲಿ ನೆರವೇರುವುದು (2x)
ಓ..ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ
ಮನಸ್ಸು ಊಹಿಸಲಿಲ್ಲ ನೀ ನನಗಾಗಿ ಇಟ್ಟಿದನ್ನು ಓ..(2x)
||ಎಲ್ಲಾ ಒಳ್ಳೇದೆ..||
--------------------------------------
Ellaa ollede aaguvudu Devaa,
Ninna preetisida nanage. (2x)
Kannu kaanalilla, kivi kelalilla,
Manassu oohisalilla,
nee nanagaagi ittidannu... O... (2x)
(Ellaa ollede...)
Verse 1
Gaadha andhakaaradi naa nadedaru,
Benkiyalli haakalpattaru. (2x)
Nee nanna jote endu iruve Devaa,
Nin vaagdana nannalli neraveruvudu. (2x)
O... Kannu kaanalilla, kivi kelalilla,
Manassu oohisalilla,
nee nanagaagi ittidannu... O... (2x)
(Ellaa ollede...)
Verse 2
Bandhu mitraru nanna kaibittaru,
Aatmeeyaru nannannu dooshisidaru. (2x)
Ninna krupe nanage saaku Devaa,
Ninna vaagdana,
nannalli neraveruvudu. (2x)
O... Kannu kaanalilla, kivi kelalilla,
Manassu oohisalilla, nee nanagaagi ittidannu... O... (2x)
(Ellaa ollede...)